¡Sorpréndeme!

ಎಚ್ ಡಿ ಕುಮಾರಸ್ವಾಮಿಗೆ ಏಕವಚನದಲ್ಲಿ ಎಚ್ಚರಿಕೆ ಕೊಟ್ಟ ಕಾಂಗ್ರೆಸ್ ಶಾಸಕ | Oneindia Kannada

2018-08-28 424 Dailymotion

Basavakalyana congress MLA Narayana Rao warns Kumaraswamy about chief minister post. He says Siddaramaiah will definitely become CM again.

ಕುಮಾರಸ್ವಾಮಿ ಕಾಂಗ್ರೆಸ್‌ನವರ ಹೆಗಲ ಮೇಲೆ ಕೂತಿದ್ದಾನೆ, ಕುಮಾರಸ್ವಾಮಿ ಏನಾದರೂ ಎಚ್ಚರ ತಪ್ಪಿದರೆ ಸಿಎಂ ಪದವಿಯಿಂದ ಕೆಳಗಿಳಿಸ್ತೇವೆ ಎಂದು ಏಕವಚನದಲ್ಲೇ ಕಾಂಗ್ರೆಸ್‌ ಶಾಸಕ ನಾರಾಯಣರಾವ್ ಎಚ್ಚರಿಕೆ ನೀಡಿದ್ದಾರೆ.